Muhammad Hamza Battur

Ayah by Ayah

Tags

Download Links

Muhammad Hamza Battur translation for Surah An-Najm — Ayah 49

53:49
وَأَنَّهُۥ هُوَ رَبُّ ٱلشِّعۡرَىٰ ٤٩
ಅವನೇ ಶಿಅ‌ರಾ1 ನಕ್ಷತ್ರದ ಒಡೆಯನೆಂದು,
Footnotes
  • [1] ಶಿಅರಾ (Sirius) ಎಂದರೆ ಲುಬ್ದಕ ನಕ್ಷತ್ರ. ಅರಬ್ ಬಹುದೇವಾರಾಧಕರಲ್ಲಿ ಕೆಲವರು ಇದನ್ನು ಆರಾಧಿಸುತ್ತಿದ್ದರು.