Muhammad Hamza Battur

Ayah by Ayah

Tags

Download Links

Muhammad Hamza Battur translation for Surah An-Najm — Ayah 53

53:53
وَٱلۡمُؤۡتَفِكَةَ أَهۡوَىٰ ٥٣
ಮತ್ತು ಬುಡಮೇಲಾದ ದೇಶವನ್ನು.1 ಅವನು ಅದನ್ನು ಬುಡಮೇಲುಗೊಳಿಸಿದನು.
Footnotes
  • [1] ಅಂದರೆ ಲೂತ್ (ಅವರ ಮೇಲೆ ಶಾಂತಿಯಿರಲಿ) ವಾಸವಾಗಿದ್ದ ಸದೂಮ್ (Sodom) ದೇಶ.