Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Qamar — Ayah 1

54:1
ٱقۡتَرَبَتِ ٱلسَّاعَةُ وَٱنشَقَّ ٱلۡقَمَرُ ١
ಅಂತ್ಯಸಮಯವು ಹತ್ತಿರವಾಗಿದೆ ಮತ್ತು ಚಂದ್ರ ಇಬ್ಭಾಗವಾಗಿದೆ.1
Footnotes
  • [1] ಮಕ್ಕಾದ ಸತ್ಯನಿಷೇಧಿಗಳ ಬೇಡಿಕೆಯ ಮೇರೆಗೆ ಈ ಪವಾಡವು ಸಂಭವಿಸಿತ್ತು. ಚಂದ್ರ ಇಬ್ಭಾಗವಾಗಿ ಅದರ ಎರಡು ಭಾಗಗಳನ್ನು ಜನರು ಹಿರಾ ಬೆಟ್ಟದ ಎರಡು ಬದಿಗಳಲ್ಲಿ ಕಂಡರು.