Muhammad Hamza Battur

Ayah by Ayah

Tags

Download Links

Muhammad Hamza Battur translation for Surah Ar-Rahman — Ayah 17

55:17
رَبُّ ٱلۡمَشۡرِقَيۡنِ وَرَبُّ ٱلۡمَغۡرِبَيۡنِ ١٧
ಅವನು ಎರಡು ಉದಯಸ್ಥಾನಗಳ ಮತ್ತು ಎರಡು ಅಸ್ತಮಸ್ಥಾನಗಳ ಪರಿಪಾಲಕನಾಗಿದ್ದಾನೆ.1
Footnotes
  • [1] ಅಂದರೆ ಬೇಸಿಗೆಗಾಲದ ಉದಯಸ್ಥಾನ ಮತ್ತು ಚಳಿಗಾಲದ ಉದಯಸ್ಥಾನ. ಅದೇ ರೀತಿ ಬೇಸಿಗೆಗಾಲದ ಅಸ್ತಮಸ್ಥಾನ ಮತ್ತು ಚಳಿಗಾಲದ ಅಸ್ತಮಸ್ಥಾನ.