Muhammad Hamza Battur

Ayah by Ayah

Tags

Download Links

Muhammad Hamza Battur translation for Surah Ar-Rahman — Ayah 39

55:39
فَيَوۡمَئِذٖ لَّا يُسۡـَٔلُ عَن ذَنۢبِهِۦٓ إِنسٞ وَلَا جَآنّٞ ٣٩
ಅಂದು ಯಾವುದೇ ಮನುಷ್ಯನಲ್ಲಿ ಅಥವಾ ಜಿನ್ನ್‌ನಲ್ಲಿ ಅವನು ಮಾಡಿದ ಪಾಪಗಳ ಬಗ್ಗೆ ಕೇಳಲಾಗುವುದಿಲ್ಲ.1
Footnotes
  • [1] ಅಂದರೆ ಮನುಷ್ಯನು ಮಾಡಿದ ಪಾಪಗಳ ಬಗ್ಗೆ ಅವನೊಡನೆ ಕೇಳಲಾಗುವುದಿಲ್ಲ. ಏಕೆಂದರೆ ಎಲ್ಲವನ್ನೂ ದೇವದೂತರು ದಾಖಲಿಸಿಟ್ಟಿದ್ದಾರೆ ಮತ್ತು ಎಲ್ಲವೂ ಅವನ ಕರ್ಮಪುಸ್ತಕದಲ್ಲಿದೆ. ಬದಲಿಗೆ, ಅವನೊಡನೆ ಆ ಪಾಪಗಳನ್ನು ಏಕೆ ಮಾಡಿದೆ ಎಂದು ಕೇಳಲಾಗುವುದು. ಇನ್ನೊಂದು ಅರ್ಥದ ಪ್ರಕಾರ, ಅವರ ಪಾಪಗಳ ಬಗ್ಗೆ ಅವರೊಡನೆ ಕೇಳಲಾಗುವುದಿಲ್ಲ. ಅವರ ಬಾಯಿಗೆ ಮೊಹರು ಹಾಕಲಾಗುವುದು ಮತ್ತು ಅವರ ಅಂಗಾಂಗಗಳು ಎಲ್ಲವನ್ನೂ ಹೇಳಿಬಿಡುವುವು.