Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Waqi'ah — Ayah 10

56:10
وَٱلسَّٰبِقُونَ ٱلسَّٰبِقُونَ ١٠
ಮುಂಚೂಣಿಯಲ್ಲಿದ್ದವರು ಮುಂಚೂಣಿಯಲ್ಲಿಯೇ ಇರುವರು.1
Footnotes
  • [1] ಪರಲೋಕದಲ್ಲಿ ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. 1. ಮುಂಚೂಣಿಯಲ್ಲಿರುವವರು—ಇವರು ಸತ್ಯವಿಶ್ವಾಸಿಗಳಲ್ಲೇ ಅತ್ಯುತ್ಕೃಷ್ಟರು. 2. ಬಲಭಾಗದ ಜನರು—ಇವರು ಉಳಿದ ಸತ್ಯವಿಶ್ವಾಸಿಗಳು. 3. ಎಡಭಾಗದವರು—ಇವರು ಸತ್ಯನಿಷೇಧಿಗಳು.