Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Waqi'ah — Ayah 17

56:17
يَطُوفُ عَلَيۡهِمۡ وِلۡدَٰنٞ مُّخَلَّدُونَ ١٧
ಚಿರಂಜೀವಿಗಳಾದ ಹುಡುಗರು ಅವರ ನಡುವೆ ಸುತ್ತುವರು.1
Footnotes
  • [1] ಚಿರಂಜೀವಿಗಳಾದ ಹುಡುಗರು ಎಂದರೆ ಅವರು ಸದಾ ಹುಡುಗರೇ ಆಗಿರುತ್ತಾರೆ.