Muhammad Hamza Battur

Ayah by Ayah

Tags

Download Links

A translation of every ayah of the Quran in Kannada.

Muhammad Hamza Battur translation for Surah 'Abasa — Ayah 2

80:2
أَن جَآءَهُ ٱلۡأَعۡمَىٰ ٢
ಒಬ್ಬ ಕುರುಡ ಅವರ ಬಳಿಗೆ ಬಂದರು ಎಂಬ ಕಾರಣದಿಂದ.1
Footnotes
  • [1] ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರೈಷ್ ಮುಖಂಡರಿಗೆ ಧರ್ಮದ ವಿಷಯಗಳನ್ನು ಹೇಳಿಕೊಟ್ಟು ಇಸ್ಲಾಂಗೆ ಆಮಂತ್ರಿಸುತ್ತಿದ್ದಾಗ, ಅವರ ಅನುಯಾಯಿಗಳಲ್ಲಿ ಒಬ್ಬರಾದ ಇಬ್ನ್ ಉಮ್ಮ್ ಮಕ್ತೂಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಲ್ಲಿಗೆ ಬಂದು ಏನೋ ಕೇಳಿದರು. ಅವರು ಕುರುಡರಾಗಿದ್ದರು. ಆದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕಡೆಗೆ ಗಮನಹರಿಸದೆ ಕುರೈಷ್ ಮುಖಂಡರಿಗೆ ಆಮಂತ್ರಣ ನೀಡುವುದನ್ನು ಮುಂದುವರಿಸಿದರು. ಇದನ್ನು ಇಲ್ಲಿ ವಿಮರ್ಶಿಸಲಾಗಿದೆ.