Muhammad Hamza Battur

Ayah by Ayah

Tags

Download Links

Muhammad Hamza Battur translation for Surah At-Takwir — Ayah 5

81:5
وَإِذَا ٱلۡوُحُوشُ حُشِرَتۡ ٥
ವನ್ಯ ಮೃಗಗಳನ್ನು ಒಟ್ಟುಗೂಡಿಸಲಾಗುವಾಗ.1
Footnotes
  • [1] ಪುನರುತ್ಥಾನ ದಿನ ವನ್ಯ ಮೃಗಗಳನ್ನು ಕೂಡ ಒಟ್ಟುಗೂಡಿಸಲಾಗುವುದು.