Muhammad Hamza Battur

Ayah by Ayah

Tags

Download Links

Muhammad Hamza Battur translation for Surah At-Takwir — Ayah 7

81:7
وَإِذَا ٱلنُّفُوسُ زُوِّجَتۡ ٧
ಆತ್ಮಗಳನ್ನು (ದೇಹಗಳೊಂದಿಗೆ) ಜೋಡಿಸಲಾಗುವಾಗ.1
Footnotes
  • [1] ಹೆಚ್ಚಿನ ವ್ಯಾಖ್ಯಾನಕಾರರ ಪ್ರಕಾರ ಇದರ ಅರ್ಥವೇನೆಂದರೆ, ಪುನರುತ್ಥಾನ ದಿನದಂದು ಜನರನ್ನು ಅವರದ್ದೇ ಗುಂಪುಗಳೊಂದಿಗೆ ಸೇರಿಸಲಾಗುವುದು. ಸತ್ಯವಿಶ್ವಾಸಿಗಳನ್ನು ಸತ್ಯವಿಶ್ವಾಸಿಗಳೊಂದಿಗೆ, ಸತ್ಯನಿಷೇಧಿಗಳನ್ನು ಸತ್ಯನಿಷೇಧಗಳೊಂದಿಗೆ, ಕಪಟ ವಿಶ್ವಾಸಿಗಳನ್ನು ಕಪಟ ವಿಶ್ವಾಸಿಗಳೊಂದಿಗೆ ಇತ್ಯಾದಿ.