Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Mutaffifin — Ayah 15

83:15
كـَلَّآ إِنَّهُمۡ عَن رَّبِّهِمۡ يَوۡمَئِذٖ لَّمَحۡجُوبُونَ ١٥
ಅಲ್ಲ, ಅಂದು ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ದರ್ಶಿಸದಂತೆ ಪರದೆಯಲ್ಲಿ ಹಾಕಲಾಗುವರು.1
Footnotes
  • [1] ಸತ್ಯವಿಶ್ವಾಸಿಗಳು ಪರಲೋಕದಲ್ಲಿ ಅಲ್ಲಾಹನ ದರ್ಶನ ಪಡೆಯುವರು. ಆದರೆ ಸತ್ಯನಿಷೇಧಿಗಳಿಗೆ ಆ ಭಾಗ್ಯವಿರುವುದಿಲ್ಲ.