Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Inshiqaq — Ayah 2

84:2
وَأَذِنَتۡ لِرَبِّهَا وَحُقَّتۡ ٢
ಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ.1
Footnotes
  • [1] ಅಂದರೆ ಒಡೆದು ಸೀಳಾಗಬೇಕೆಂಬ ಆಜ್ಞೆ ಸಿಕ್ಕಿದ ಕೂಡಲೆ ಆಕಾಶವು ಆ ಆಜ್ಞೆಯನ್ನು ಅನುಸರಿಸುತ್ತದೆ. ಅಲ್ಲಾಹನ ಆಜ್ಞೆಗಳನ್ನು ಅನುಸರಿಸುವುದು ಅದಕ್ಕೆ ಅರ್ಹವಾಗಿದೆ. ಏಕೆಂದರೆ ಅದು ಅಲ್ಲಾಹನಿಗೆ ಸಂಪೂರ್ಣ ವಿಧೇಯವಾಗಿದೆ.