Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Buruj — Ayah 8

85:8
وَمَا نَقَمُواْ مِنۡهُمۡ إِلَّآ أَن يُؤۡمِنُواْ بِٱللَّهِ ٱلۡعَزِيزِ ٱلۡحَمِيدِ ٨
ಅವರು ಪ್ರಬಲನು ಮತ್ತು ಸ್ತುತ್ಯರ್ಹನಾದ ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದರು ಎಂಬುದು ಹೊರತು ಅವರಿಂದ ಪ್ರತೀಕಾರ ಪಡೆಯಲು ಇವರಿಗೆ ಬೇರೆ ಯಾವುದೇ ಕಾರಣವಿರಲಿಲ್ಲ.1
Footnotes
  • [1] ಇಲ್ಲಿ ಹೇಳಲಾಗಿರುವುದು ಹೊಂಡಗಳನ್ನು ತೋಡಿ, ಅವುಗಳಲ್ಲಿ ಸೌದೆಗಳನ್ನು ತುಂಬಿಸಿ ಬೆಂಕಿಯುರಿಸಿ, ನಂತರ ಸತ್ಯವಿಶ್ವಾಸಿಗಳನ್ನು ಅವುಗಳಲ್ಲಿ ಜೀವಂತ ಉರಿಸಿದ ಒಂದು ದುಷ್ಟ ರಾಜ ಮತ್ತು ಅವನ ಅನುಯಾಯಿಗಳ ಬಗ್ಗೆಯಾಗಿದೆ.