Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Fajr — Ayah 10

89:10
وَفِرۡعَوۡنَ ذِي ٱلۡأَوۡتَادِ ١٠
ಗೂಟಗಳ ಒಡೆಯನಾದ ಫರೋಹ‍ನೊಂದಿಗೆ.1
Footnotes
  • [1] ಗೂಟಗಳ ಒಡೆಯ ಎಂದರೆ ಮಹಾ ಸೈನ್ಯವನ್ನು ಹೊಂದಿರುವವನು ಎಂದರ್ಥ. ಈತ ಜನರನ್ನು ಮೊಳೆ ಬಡಿದು ಶಿಕ್ಷಿಸುತ್ತಿದ್ದ ಎಂಬ ಅರ್ಥದಲ್ಲೂ ಈತನನ್ನು ಗೂಟಗಳ (ಮೊಳೆಗಳ) ಒಡೆಯ ಎಂದು ಕರೆಯಲಾಗಿರಬಹುದು.