Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Fajr — Ayah 7

89:7
إِرَمَ ذَاتِ ٱلۡعِمَادِ ٧
ಸ್ತಂಭಗಳ ಜನರಾದ ಇರಮ್ ಗೋತ್ರದವರೊಂದಿಗೆ.1
Footnotes
  • [1] ಇರಮ್ ಎಂದರೆ ಆದ್ ಗೋತ್ರದವರ ಪೂರ್ವ ಪಿತಾಮಹನ ಹೆಸರು. ಈತನ ಸಂತಾನ ಪರಂಪರೆಯೇ ಆದ್ ಗೋತ್ರ. ಸ್ತಂಭಗಳ ಜನರು ಎಂಬ ನುಡಿಗಟ್ಟು ಅವರ ಶಕ್ತಿ ಮತ್ತು ದೇಹದಾರ್ಢ್ಯವನ್ನು ಸೂಚಿಸುತ್ತದೆ.