Muhammad Hamza Battur

Ayah by Ayah

Tags

Download Links

A translation of every ayah of the Quran in Kannada.

Muhammad Hamza Battur translation for Surah Al-Qadr — Ayah 1

97:1
إِنَّآ أَنزَلۡنَٰهُ فِي لَيۡلَةِ ٱلۡقَدۡرِ ١
ನಿಶ್ಚಯವಾಗಿಯೂ ನಾವು ಇದನ್ನು (ಕುರ್‌ಆನನ್ನು) ನಿರ್ಣಯದ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ.1
Footnotes
  • [1] ನಿರ್ಣಯದ ರಾತ್ರಿ (ಲೈಲತುಲ್ ಕದ್ರ್) ಯಲ್ಲಿ ಪವಿತ್ರ ಕುರ್‌ಆನ್ ಅನ್ನು ಲೌಹುಲ್ ಮಹ್ಫೂಝ್ (ಸುರಕ್ಷಿತ ಫಲಕ) ನಿಂದ ಆಕಾಶದಲ್ಲಿರುವ ಬೈತುಲ್ ಇಝ್ಝತ್‌ಗೆ ಇಳಿಸಲಾಯಿತು. ಅಲ್ಲಿಂದ ಅದು 23 ವರ್ಷಗಳ ಕಾಲ ಹಂತ ಹಂತವಾಗಿ ಮತ್ತು ಸಾಂದರ್ಭಿಕವಾಗಿ ಭೂಲೋಕಕ್ಕೆ ಅವತೀರ್ಣವಾಯಿತು. ನಿರ್ಣಯದ ರಾತ್ರಿ (ಲೈಲತುಲ್ ಕದ್ರ್) ರಮದಾನ್ ತಿಂಗಳ ಕೊನೆಯ ಹತ್ತರ ಬೆಸ ರಾತ್ರಿಗಳಲ್ಲಿ ಬರುತ್ತದೆ.