Kannada translation - Bashir Missouri

Ayah by Ayah

Tags

Download Links

Kannada translation - Bashir Missouri translation for Surah Al-Haqqah — Ayah 44

69:44
وَلَوۡ تَقَوَّلَ عَلَيۡنَا بَعۡضَ ٱلۡأَقَاوِيلِ ٤٤
ಪೈಗಂಬರರು ಯಾವುದೇ ಮಾತನ್ನು ಸ್ವಯಂ ಸೃಷ್ಟಿಸಿ ನಮ್ಮದೆಂದು ಹೇಳಿರುತ್ತಿದ್ದರೆ.