Kannada Translation

Ayah by Ayah

Tags

Download Links

Kannada Translation translation for Surah Saba — Ayah 22

34:22
قُلِ ٱدۡعُواْ ٱلَّذِينَ زَعَمۡتُم مِّن دُونِ ٱللَّهِ لَا يَمۡلِكُونَ مِثۡقَالَ ذَرَّةٖ فِي ٱلسَّمَٰوَٰتِ وَلَا فِي ٱلۡأَرۡضِ وَمَا لَهُمۡ فِيهِمَا مِن شِرۡكٖ وَمَا لَهُۥ مِنۡهُم مِّن ظَهِيرٖ ٢٢
(ಪೈಗಂಬರರೇ,) ಹೇಳಿರಿ, ‘ನೀವು ಅಲ್ಲಾಹನ ಹೊರತಾಗಿ ನಿಮ್ಮ ಆರಾಧ್ಯರೆಂದು ಭಾವಿಸಿ ಕೊಂಡವರನ್ನು ಕರೆಯಿರಿ’1. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅವರು ಅಣು ತೂಕದ ವಸ್ತುವಿಗೂ ಒಡೆಯರಲ್ಲ. ಭೂಮಿ-ಆಕಾಶಗಳಲ್ಲಿ ಅವರಿಗೆ ಯಾವುದೇ ಪಾಲು ಇಲ್ಲ. ಅವರ ಪೈಕಿ ಅಲ್ಲಾಹನಿಗೆ ಯಾವ ಸಹಾಯಕನೂ ಇಲ್ಲ.
Footnotes
  • [1] ಮುಶ್ರಿಕರ ವಿರುದ್ಧ ಪ್ರಮಾಣಗಳ ಹಾಜರಾತಿ ಹಾಗೂ ಅವರ ಮೂರ್ತಿಗಳು ಹಾಗೂ ಕಲ್ಪಿತ ದೇವರುಗಳ ಬಲಹೀನತೆಯನ್ನು ಅರಿತುಕೊಳ್ಳುವ ಸಲುವಾಗಿ ಅವುಗಳನ್ನು ಕರೆಯುವಂತೆ ಹೇಳಲಾಗಿದೆ. (ಅಲ್-ಬಹ್ರುಲ್ ಮುಹೀತ್ 7/275)