Kannada Translation

Ayah by Ayah

Tags

Download Links

Kannada Translation translation for Surah Saba — Ayah 23

34:23
وَلَا تَنفَعُ ٱلشَّفَٰعَةُ عِندَهُۥٓ إِلَّا لِمَنۡ أَذِنَ لَهُۥۚ حَتَّىٰٓ إِذَا فُزِّعَ عَن قُلُوبِهِمۡ قَالُواْ مَاذَا قَالَ رَبُّكُمۡۖ قَالُواْ ٱلۡحَقَّۖ وَهُوَ ٱلۡعَلِيُّ ٱلۡكَبِيرُ ٢٣
ಅಲ್ಲಾಹನು ಅನುಮತಿ ನೀಡಿದ ವ್ಯಕ್ತಿಯ ಹೊರತು ಅಲ್ಲಾಹನ ಸನ್ನಿಧಿಯಲ್ಲಿ ಯಾವ ಶಿಫಾ ರಸೂ ಫಲಕಾರಿಯಾಗದು. ಹಾಗೆ ಜನರ ಹೃದ ಯದಿಂದ ಭೀತಿಯು ದೂರವಾದರೆ ಅವರು ಕೇಳುವರು, ‘ನಿಮ್ಮ ಪ್ರಭು ಹೇಳಿದ್ದೇನು?’ ಆಗ ಅವರು, ‘ಅವನು ಹೇಳಿದ್ದು ಸತ್ಯವೇ, ಅವನು ಮಹೋನ್ನತನೂ ಮಹಾನನೂ ಆಗಿರುತ್ತಾನೆ’ ಎಂದು ಹೇಳುವರು1.
Footnotes
  • [1] ‘ಆತನು ಉನ್ನತನೂ ಮಹನೀಯನೂ ಆಗಿರುವನು’ ಎಂಬುದು ಶಿಫಾರಸ್ಸಿಗೆ ಅಧಿಕಾರ ದೊರೆತವರು ಹೇಳುವ ಮಾತಾಗಿದೆ. ಇದೊಂದು ಗಣ್ಯ ಅಂಗೀಕಾ ರವೂ ಘನಸ್ಥಿಕೆಯೂ ಆಗಿರುವುದು ತಾನೆ? ಆದ್ದರಿಂದ ಅಲ್ಲಾಹನಿಗೆ ಅವರು ಈ ಮಾತಿನ ಮೂಲಕ ಕೃತಜ್ಞತೆ ತೋರುತ್ತಾರೆ. (ಅಬುಸ್ಸುಊದ್ 4/231)