Kannada Translation

Ayah by Ayah

Tags

Download Links

Kannada Translation translation for Surah Saba — Ayah 44

34:44
وَمَآ ءَاتَيۡنَٰهُم مِّن كُتُبٖ يَدۡرُسُونَهَاۖ وَمَآ أَرۡسَلۡنَآ إِلَيۡهِمۡ قَبۡلَكَ مِن نَّذِيرٖ ٤٤
ನಾವು ಈ ಮುಂಚೆ ಇವರಿಗೆ ಓದಿ ಕಲಿಯಬಲ್ಲ ಯಾವುದೇ ಗ್ರಂಥವನ್ನೂ ಕೊಡಲಿಲ್ಲ. ನಿಮಗಿಂತ ಮುಂಚೆ ಇವರ ಕಡೆಗೆ ಯಾವ ಎಚ್ಚರಿಕೆದಾರನನ್ನು ಕಳುಹಿಸಿದ್ದೂ ಇಲ್ಲ1.
Footnotes
  • [1] ಅರ್ಥಾತ್: ಹಿಂದೆ ಅವರಿಗೆ ಯಾರಾದರೊಬ್ಬರು ಪ್ರವಾದಿ ಬಂದಿದ್ದರೆ ಅಥವಾ ಅವರಿಗೊಂದು ವೇದ ಗ್ರಂಥ ಇಳಿದು ಬಂದಿದ್ದರೆ ಆ ನ್ಯಾಯವನ್ನಾದರೂ ಮಕ್ಕಾದವರಿಗೆ ಎತ್ತಿ ಹಿಡಿಯಬಹುದಿತ್ತು. ನಮ್ಮ ಪ್ರವಾದಿ ಅಥವಾ ವೇದಕ್ಕೆ ವಿರುದ್ಧವಾದ ಆಶಯಗಳು ಮುಹಮ್ಮದರದ್ದು ಎಂದವರಿಗೆ ವಾದಿಸಬಹುದಿತ್ತು. ಆದರೆ ಯಾವುದೇ ಪ್ರವಾದಿಯ ಅಥವಾ ವೇದಗ್ರಂಥದ ಹಿನ್ನೆಲೆ ಅವರಿಗಿಲ್ಲ. (ತ್ವಬರಿ 22/70)