Kannada Translation

Ayah by Ayah

Tags

Download Links

Kannada Translation translation for Surah Saba — Ayah 45

34:45
وَكَذَّبَ ٱلَّذِينَ مِن قَبۡلِهِمۡ وَمَا بَلَغُواْ مِعۡشَارَ مَآ ءَاتَيۡنَٰهُمۡ فَكَذَّبُواْ رُسُلِيۖ فَكَيۡفَ كَانَ نَكِيرِ ٤٥
ಇವರ ಮುಂಚೆ ಗತಿಸಿದವರು ಸುಳ್ಳಾಗಿಸಿದ್ದರು. ನಾವು ಅವರಿಗೆ ನೀಡಿದುದರ ಹತ್ತರಲ್ಲಿ ಒಂದಂಶಕ್ಕೂ ಇವರು ತಲುಪಿಲ್ಲ1. ಆದರೆ ಅವರು ನನ್ನ ಸಂದೇಶವಾಹಕರನ್ನು ಸುಳ್ಳಾಗಿಸಿದರು. ಆಗ ನನ್ನ ಶಿಕ್ಷೆ ಎಷ್ಟು ಕಠಿಣವಾಗಿ ನಾಟಿತೆಂದು ನೋಡಿರಿ.
Footnotes
  • [1] ಅವರಿಗೆ ನೀಡಲಾಗಿದ್ದ ಶಕ್ತಿ-ಪ್ರತಾಪಗಳ ಹತ್ತರಲ್ಲೊಂದಂಶ ಎಂದು ಉದ್ದೇಶವೆಂದು ಇಬ್ನುಅಬ್ಬಾಸ್, ಖತಾದ ಮುಂತಾದವರ ವ್ಯಾಖ್ಯಾನ. (ತಫ್ಸೀರ್ ಇಬ್ನುಕಸೀರ್ 3/542)