Kannada Translation

Ayah by Ayah

Tags

Download Links

Kannada Translation translation for Surah Saba — Ayah 47

34:47
قُلۡ مَا سَأَلۡتُكُم مِّنۡ أَجۡرٖ فَهُوَ لَكُمۡۖ إِنۡ أَجۡرِيَ إِلَّا عَلَى ٱللَّهِۖ وَهُوَ عَلَىٰ كُلِّ شَيۡءٖ شَهِيدٞ ٤٧
ಹೇಳಿರಿ; “ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲ ಕೇಳಿದ್ದರೆ ಅದು ನಿಮಗೇ ಇರಲಿ. ನನ್ನ ಪ್ರತಿಫಲ ಕೇವಲ ಅಲ್ಲಾಹನ ಮೇಲಿದೆ. ಅವನು ಎಲ್ಲ ವಸ್ತುವಿನ ಮೇಲೆ ಸಾಕ್ಷಿಯಾಗಿರುತ್ತಾನೆ”1.
Footnotes
  • [1] ನನ್ನ ಬೋಧನೆಗೆ ನಿಮ್ಮಿಂದ ನಾನು ಯಾವುದೇ ಲೌಕಿಕ ಪ್ರತ್ಯುಪಕಾರವನ್ನು ಕೇಳಲಿಲ್ಲ. ಆದರೂ ನೀವು ನನ್ನ ಬಗ್ಗೆ ಅಪಕಲ್ಪನೆ ಇಟ್ಟುಕೊಂಡು ಧನ ಮೋಹದಿಂದ ಬೋಧನೆ ನೀಡುತ್ತಿದ್ದಾನೆ ಎಂದು ಆರೋಪಿಸುತ್ತಿರುವಿರಿ. (ಜಾಮಿಉಲ್ ಬಯಾನ್ 22/71)