Kannada Translation

Ayah by Ayah

Tags

Download Links

Kannada Translation translation for Surah Saba — Ayah 48

34:48
قُلۡ إِنَّ رَبِّي يَقۡذِفُ بِٱلۡحَقِّ عَلَّٰمُ ٱلۡغُيُوبِ ٤٨
ಹೇಳಿರಿ; “ನನ್ನ ಪ್ರಭು ಸತ್ಯವನ್ನು ಇಳಿಸಿ ಕೊಡುತ್ತಾನೆ. ಅವನು ಸಕಲ ಪರೋಕ್ಷಗಳನ್ನು ಬಲ್ಲವನು”1.
Footnotes
  • [1] ಅರ್ಥಾತ್ ಭೂಮಿಯಲ್ಲಿ ತಾನಿಚ್ಚಿಸಿದವರ ಬಳಿಗೆ ಅಲ್ಲಾಹನು ಮಲಕ್‍ಗಳನ್ನು ಕಳುಹಿಸುವನು. ರಹಸ್ಯಗಳನ್ನು ಚೆನ್ನಾಗಿ ಬಲ್ಲವನಾತನು. ಯಾವ ರಹಸ್ಯವೂ ಆತನ ಅರಿವಿನಿಂದ ಹೊರತಾಗುವುದಿಲ್ಲ. (ತಫ್ಸೀರ್ ಇಬ್ನು ಕಸೀರ್ 3/544)