Kannada Translation

Ayah by Ayah

Tags

Download Links

Kannada Translation translation for Surah Saba — Ayah 49

34:49
قُلۡ جَآءَ ٱلۡحَقُّ وَمَا يُبۡدِئُ ٱلۡبَٰطِلُ وَمَا يُعِيدُ ٤٩
ಹೇಳಿರಿ; ‘ಸತ್ಯ ಬಂತು. ಮಿಥ್ಯ ಆರಂಭವಾಗದು. ಮರಳಿಯೂ ಬಾರದು1.
Footnotes
  • [1] `ಮಾಯುಬ್‍ದಿಉ ವಮಾಯುಈದ್' ಎಂಬ ಪ್ರಯೋಗವು ಒಂದು ವಸ್ತು ವಸ್ತುಶಃ ನಶಿಸಿ ಹೋಯಿತು ಎಂಬ ಅರ್ಥಕ್ಕೆ ಅರÀಬರಲ್ಲಿ ಸಾರ್ವತ್ರಿಕವಾಗಿತ್ತು. ಆರಂಭವೂ ಆವರ್ತನವೂ ಇಲ್ಲ ಎಂದು ಇದರ ಪದಾನುಪದ ಅರ್ಥ. ಸತ್ಯದ ಸಂಸ್ಥಾಪನೆ ಹಾಗೂ ಅಸತ್ಯದ ಉಚ್ಛಾಟನೆ ಆಗಿಹೋಯಿತು ಎಂಬ ಘೋಷಣೆಯನ್ನು ಅರಬರಿಗೆ ಪರಿಚಿತವಾದ ಶೈಲಿಯಲ್ಲೇ ಮಾಡಲಾಗಿದೆ. (ತಫ್ಸೀರ್ ಕಶ್ಶಾಫ್ 3/467)