Kannada Translation

Ayah by Ayah

Tags

Download Links

Kannada Translation translation for Surah Fatir — Ayah 12

35:12
وَمَا يَسۡتَوِي ٱلۡبَحۡرَانِ هَٰذَا عَذۡبٞ فُرَاتٞ سَآئِغٞ شَرَابُهُۥ وَهَٰذَا مِلۡحٌ أُجَاجٞۖ وَمِن كُلّٖ تَأۡكُلُونَ لَحۡمٗا طَرِيّٗا وَتَسۡتَخۡرِجُونَ حِلۡيَةٗ تَلۡبَسُونَهَاۖ وَتَرَى ٱلۡفُلۡكَ فِيهِ مَوَاخِرَ لِتَبۡتَغُواْ مِن فَضۡلِهِۦ وَلَعَلَّكُمۡ تَشۡكُرُونَ ١٢
ಎರಡು ಸಮುದ್ರಗಳು ಸಮಾನವಲ್ಲ, ಇದು ಕುಡಿಯಲು ಹಿತವಾದ, ಸ್ವಾದಿಷ್ಠ ಸಿಹಿನೀರು. ಇನ್ನೊಂದು ತೀವ್ರ ಉಪ್ಪು!1 ಎರಡು ನೀರಿಂದಲೂ ನೀವು ತಾಜಾ ಮಾಂಸವನ್ನು ತಿನ್ನುತ್ತೀರಿ. ನೀವು ಧರಿಸುವ ಆಭರಣಗಳನ್ನು ಹೊರ ತೆಗೆಯುತ್ತೀರಿ. ಸಮುದ್ರದಲ್ಲಿ ಹಡಗುಗಳು ನೀರನ್ನು ಸೀಳುತ್ತಾ ಸಾಗುತ್ತಿರುವುದನ್ನು ನೀವು ನೋಡುತ್ತೀರಿ. ಇದು ಅಲ್ಲಾಹನ ಅನುಗ್ರಹದಿಂದ ನೀವು ಹುಡುಕಿ ತೆಗೆಯಲಿಕ್ಕೂ ಅವನಿಗೆ ಕೃತಜ್ಞರಾಗಲಿಕ್ಕೂ.
Footnotes
  • [1] ಈ ಆಯತ್ ಸತ್ಯ ವಿಶ್ವಾಸಿಗೂ ಸತ್ಯನಿಷೇಧಿಗೂ ಒಂದು ಉಪಮೆ. ಫುರಾತ್ ಅಂದರೆ ದಾಹ ನಿವಾರಿಸುವ ಜಲ. `ಸಾಇಗ್’ ಅಂದರೆ ರುಚಿಯಿಂ ದಾಗಿ ಅನಾಯಾಸ ಗಂಟಲಿಗಿಳಿಯುವಂಥದ್ದು ಎಂದರ್ಥ. ಉಜಾಜ್ ಅಂದರೆ ಉಪ್ಪು ರಸದಿಂದಾಗಿ ಗಂಟಲನ್ನು ಬರಡುಗೊಳಿಸುವಂಥದ್ದು ಎಂದರ್ಥ. (ತಫ್ಸೀರ್ ಅಬುಸ್ಸುಊದ್ 4/241)