Kannada Translation

Ayah by Ayah

Tags

Download Links

Kannada Translation translation for Surah Fatir — Ayah 5

35:5
يَٰٓأَيُّهَا ٱلنَّاسُ إِنَّ وَعۡدَ ٱللَّهِ حَقّٞۖ فَلَا تَغُرَّنَّكُمُ ٱلۡحَيَوٰةُ ٱلدُّنۡيَا وَلَا يَغُرَّنَّكُم بِٱللَّهِ ٱلۡغَرُورُ ٥
ಜನರೇ, ಅಲ್ಲಾಹನ ವಾಗ್ದಾನವು ಖಂಡಿತ ಸತ್ಯ. ಆದುದರಿಂದ ಲೌಕಿಕ ಜೀವನವು ನಿಮ್ಮನ್ನು ವಂಚಿ ಸದಿರಲಿ1. ಆ ಮಹಾಧೂರ್ತನು (ಶೈತಾನನು) ಅಲ್ಲಾಹನ ಬಗ್ಗೆ ನಿಮ್ಮನ್ನು ವಂಚಿಸದಿರಲಿ.
Footnotes
  • [1] ಅರ್ಥಾತ್ ``ಈ ಭ್ರಮಾಧೀನ ನಶ್ವರ ಲೋಕದ ದೆಸೆಯಿಂದಾಗಿ ಆ ಶಾಶ್ವತ ಲೋಕದ ಬಗ್ಗೆ ನೀವು ನಿರ್ಲಕ್ಷಿಸದಿರಿ’’. (ಇಬ್ನು ಕಸೀರ್ 3/547)