Kannada Translation

Ayah by Ayah

Tags

Download Links

Kannada Translation translation for Surah Al-Fath — Ayah 28

48:28
هُوَ ٱلَّذِيٓ أَرۡسَلَ رَسُولَهُۥ بِٱلۡهُدَىٰ وَدِينِ ٱلۡحَقِّ لِيُظۡهِرَهُۥ عَلَى ٱلدِّينِ كُلِّهِۦۚ وَكَفَىٰ بِٱللَّهِ شَهِيدٗا ٢٨
ಅವನೇ ತನ್ನ ಸಂದೇಶವಾಹಕನನ್ನು ಸನ್ಮಾರ್ಗ ಹಾಗೂ ಸತ್ಯಧರ್ಮದೊಂದಿಗೆ ಕಳುಹಿಸಿದವನು. ಅದನ್ನು ಸಕಲ ಧರ್ಮಗಳ ಮೇಲೆ ಸಮರ್ಥಿಸಿ ತೋರಿಸಲಿಕ್ಕಾಗಿ. ಸಾಕ್ಷಿಯಾಗಿ ಅಲ್ಲಾಹನೇ ಸಾಕು1.
Footnotes
  • [1] ಹುದೈಬಿಯಾದಲ್ಲಿ ಶಾಂತಿ ಒಪ್ಪಂದವನ್ನು ಬರೆಯಲಾಗುತ್ತಿದ್ದ ವೇಳೆ ‘ಬಿಸ್ಮಿಲ್ಲಾಹಿರ್ರಹ್ಮಾನಿರ್ರಹೀಮ್’ ಎಂದಾಗಲಿ ಪ್ರವಾದಿವರ್ಯ ರ ಹೆಸರಿನ ನಂತರ ‘ರಸೂಲುಲ್ಲಾಹ್’ (ಅಲ್ಲಾಹನ ಪ್ರವಾದಿ) ಎಂದಾಗಲಿ ಸೇರಿಸಲು ಅವಿಶ್ವಾಸಿಗಳು ನಿರಾಕರಿಸಿದರು. ಆದರೆ ಈ ನಿರಾಕರಣೆಯಿಂದ ಅವರ ಪ್ರವಾದಿತ್ವಕ್ಕೆ ಯಾವುದೇ ತೊಡಕಿಲ್ಲ. ಆದ್ದರಿಂದ ಪ್ರವಾದಿತ್ವದ ಸತ್ಯತೆಗೆ ಅಲ್ಲಾಹನ ಸಾಕ್ಷ್ಯವಷ್ಟೇ ಸಾಕು ಎನ್ನಲಾಗಿದೆ.