Kannada Translation

Ayah by Ayah

Tags

Download Links

Kannada Translation translation for Surah Al-Hadid — Ayah 11

57:11
مَّن ذَا ٱلَّذِي يُقۡرِضُ ٱللَّهَ قَرۡضًا حَسَنٗا فَيُضَٰعِفَهُۥ لَهُۥ وَلَهُۥٓ أَجۡرٞ كَرِيمٞ ١١
ಅಲ್ಲಾಹನಿಗೆ ಶ್ರೇಷ್ಠ ಸಾಲ ಕೊಡುವವನಾರಿದ್ದಾನೆ? ಅಲ್ಲಾಹು ಅವನಿಗೆ ಅದನ್ನು ಇಮ್ಮಡಿಗೊಳಿಸಿ ಹೆಚ್ಚಿಸಿ ಕೊಡುವನು ಮತ್ತು ಅವನಿಗೆ ಅತ್ಯುತ್ತಮ ಪ್ರತಿಫಲವಿದೆ1.
Footnotes
  • [1] ಇದು ಅಲ್ಲಾಹನ ಬಲು ದೊಡ್ಡ ಔದಾರ್ಯದ ಮಾತು. ಸರ್ವ ಸೊತ್ತುಗಳ ಅಧಿಪತಿಯಾದ ಅವನಿಗೆ ಎಲ್ಲ ಸೊತ್ತುಗಳನ್ನು ನೀಡಲೂ ನೀಡದಿದ್ದರೆ ಶಿಕ್ಷಿಸಲೂ ಅಧಿಕಾರವೂ, ನ್ಯಾಯವೂ ಇದೆ. ಆದರೂ ಕೂಡಾ ``ನೀವು ನನಗೆ ಸಾಲವಾಗಿ ಕೊಡಿರಿ. ಅದನ್ನು ಅನೇಕ ಪಟ್ಟು ಸಮೃದ್ಧಗೊಳಿಸಿ ನಿಮಗೆ ವಾಪಾಸು ಕೊಡುತ್ತೇನೆ'' ಎಂದು ಆತನು ನಮ್ಮಲ್ಲಿ ಹೇಳುತ್ತಿರುವುದು ಆತನ ಪರಮ ಸೌಜನ್ಯವಲ್ಲವೇ? ಅಲ್ಲಾಹನಿಗೆ ಸಾಲ ಅಂದರೆ ಅವನಿಚ್ಛಿಸುವ ಧರ್ಮಕಾರ್ಯಗಳಲ್ಲಿ ವೆಚ್ಚ ಹಾಗೂ ದಾನ ಧರ್ಮಗಳು.