Kannada Translation

Ayah by Ayah

Tags

Download Links

Kannada Translation translation for Surah Al-Hashr — Ayah 24

59:24
هُوَ ٱللَّهُ ٱلۡخَٰلِقُ ٱلۡبَارِئُ ٱلۡمُصَوِّرُۖ لَهُ ٱلۡأَسۡمَآءُ ٱلۡحُسۡنَىٰۚ يُسَبِّحُ لَهُۥ مَا فِي ٱلسَّمَٰوَٰتِ وَٱلۡأَرۡضِۖ وَهُوَ ٱلۡعَزِيزُ ٱلۡحَكِيمُ ٢٤
ಅವನೇ ಅಲ್ಲಾಹು. ಸೃಷ್ಟಿಕರ್ತನು, ಶೂನ್ಯದಿಂದ ಅಸ್ತಿತ್ವಕ್ಕೆ ತರುವವನು. ರೂಪುದಾಯಕನು1. ಅವನಿಗೆ ಉತ್ತಮೋತ್ತಮ ನಾಮಗಳಿವೆ2. ಭೂಮಿ-ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅವನ ಮಹತ್ವವನ್ನು ಕೊಂಡಾಡುತ್ತಿವೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ.
Footnotes
  • [1] ಸರ್ವ ವಸ್ತುಗಳನ್ನು ಇಂತಿಂತ ಪ್ರಕಾರವೆಂದು ನಿರ್ಧರಿಸಿ ಪ್ರತಿಯೊಂದಕ್ಕೂ ಬೇಕಾದ ಆಕೃತಿ, ಪ್ರಕೃತಿಯನ್ನು ನೀಡಿ ಕ್ರಮೀಕರಿಸಿ ರೂಪುಕೊಟ್ಟು ಸೃಷ್ಟಿಸುವವನು ಎಂದಾಗಿದೆ ಅಲ್-ಖಾಲಿಕ್, ಅಲ್-ಬಾರಿಅï, ಅಲ್-ಮುಸವ್ವಿರ್ ಎಂಬುದರ ಅರ್ಥ.
  • [2] ಅಲ್ಲಾಹನ 99 ನಾಮಗಳ ಅರ್ಥ - ವಿವರಣೆಗೆ ಸೂರಾ ಇಸ್ರಾಅïನ 110ನೆಯ ಸೂಕ್ತದ ಟಿಪ್ಪಣಿಯನ್ನು ಓದಿರಿ.